ಧಾರವಾಡದ ನುಗ್ಗೇಕೇರಿಯ ಆಂಜನೇಯ ದೇವನಸ್ಥಾನದ ಮುಂಭಾಗದಲ್ಲಿ ಹಣ್ಣು ಮಾರುತ್ತಿದ್ದ ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ಹಣ್ಣು ನಾಶ ಮಾಡಿದ ಹಿಂದೂ ಸಂಘಟನೆಯ ಯುವಕರ ಮೇಲೆ HD ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. <br /> <br />HDK outrage on Hindu youths who destroyed the watermelon of a Muslim merchant